Login to make your Collection, Create Playlists and Favourite Songs

Login / Register
ಸಂಸ್ಕಾರ ಎಂದರೆ ಏನು?| what is samskara
ಸಂಸ್ಕಾರ ಎಂದರೆ ಏನು?| what is samskara

ಸಂಸ್ಕಾರ ಎಂದರೆ ಏನು?| what is samskara

00:08:00
Report
ಸಂಸ್ಕಾರ ಎಂದರೆ ಏನು?| what is samskaraನಮಲ್ಲಿ ಸಂಸ್ಕಾರ ಎಂಬ ಒಂದು ಪದವಿದೆ . ಹಾಗಾದ್ರೆ ಸಂಸ್ಕಾರ ಎಂದರೆ ಏನು? ಎಂಬುದನ್ನು ತಿಳಿಸುವ ಸುಂದರ ಕಥೆ ಇದು. ಒಂದಾನೊಂದು ಕಾಲದಲ್ಲಿ ಒಬ್ಬ ಹುಟ್ಟಿನಿಂದ ಬ್ರಾಹ್ಮಣನಾಗಿದ್ದರೂ ವೃತ್ತಿಯಲ್ಲಿ ಕಳ್ಳನಾಗಿದ್ದ. ಬೇರೆ ದೇಶದಿಂದ ಬರುವವರನ್ನು ದೋಚುವುದನ್ನು ಕಲಿತವನಾಗಿದ್ದ. ಹೀಗಿರುವಾಗ ಪರದೇಶದಿಂದ ವ್ಯಾಪಾರಿಗಳ ತಂಡ ಒಂದು ಬಂತು. ಆಗ ಅಲ್ಲಿ ಒಂದು ಕುತೂಹಲಕಾರಿ ಘಟನೆ ನಡೆಯಿತು. ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

ಸಂಸ್ಕಾರ ಎಂದರೆ ಏನು?| what is samskara

View more comments
View All Notifications