Login to make your Collection, Create Playlists and Favourite Songs

Login / Register
S1EP- 506:ಚತುರ ಮಂಗಗಳ ವ್ಯಾಪಾರಿಯ ಕಥೆ |The story of the monkey merchant
S1EP- 506:ಚತುರ ಮಂಗಗಳ ವ್ಯಾಪಾರಿಯ ಕಥೆ |The story of the monkey merchant

S1EP- 506:ಚತುರ ಮಂಗಗಳ ವ್ಯಾಪಾರಿಯ ಕಥೆ |The story of the monkey merchant

00:05:30
Report
S1EP- 506:ಚತುರ ಮಂಗಗಳ ವ್ಯಾಪಾರಿಯ ಕಥೆ |The story of the monkey merchantಒಂದಾನೊಂದು ಊರಿನಲ್ಲಿ ಹಲವಾರು ಮಂಗಗಳು ಇದ್ದವು. ಅವು ಊರಿನವರಿಗೆ ಬಹು ಕಾಟ ಕೊಡುತ್ತಿದ್ದವು . ಹೀಗಿರುವಾಗ ಆ ಊರಿಗೊಬ್ಬ ವ್ಯಪಾರಿ ಬಂದು ಒಂದು ಮಂಗಕ್ಕೆ ನೂರು ಊರು ಬೆಲೆ ನಿಗದಿ ಮಾಡಿದ. ಆ ಮೂಲಕ ಮಂಗಗಳನ್ನು ಕೊಂಡುಕೊಳ್ಳಲು ಹೊರಟನಂತೆ. ವ್ಯಾಪಾರಿ ಹೀಗೇಕೆ ಮಾಡಿದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

S1EP- 506:ಚತುರ ಮಂಗಗಳ ವ್ಯಾಪಾರಿಯ ಕಥೆ |The story of the monkey merchant

View more comments
View All Notifications