Login to make your Collection, Create Playlists and Favourite Songs

Login / Register
S1EP- 500:ಭಿಕ್ಷುಕನ ಕಥೆ | The story of the beggar
S1EP- 500:ಭಿಕ್ಷುಕನ ಕಥೆ | The story of the beggar

S1EP- 500:ಭಿಕ್ಷುಕನ ಕಥೆ | The story of the beggar

00:06:27
Report
S1EP- 500:ಭಿಕ್ಷುಕನ ಕಥೆ | The story of the beggarಒಂದು ಊರಿನಲ್ಲಿ ಒಬ್ಬ ಭಿಕ್ಷುಕ ಇದ್ದ . ಆತ ಒಂದು ರೈಲು ನಿಲ್ದಾಣದಲ್ಲಿ ಶ್ರೀಮಂತನನ್ನು ಕಂಡ. ಆತನಲ್ಲಿಗೆ ಹೋಗಿ ತನಗೆ ಏನಾದ್ರು ಕೊಡುವಂತೆ ಕೇಳಿದ. ಆಗ ಅಲ್ಲಿ ನಡೆದಿದ್ದೇನು? ಎಂಬ ಸುಂದರ ಕಥೆ ಕೇಳಿ.... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

S1EP- 500:ಭಿಕ್ಷುಕನ ಕಥೆ | The story of the beggar

View more comments
View All Notifications