Login to make your Collection, Create Playlists and Favourite Songs

Login / Register
S1EP- 499:ಸುಖಿ ಜೀವನದ ತೊಂದರೆ| The problem with a happy life
S1EP- 499:ಸುಖಿ ಜೀವನದ ತೊಂದರೆ| The problem with a happy life

S1EP- 499:ಸುಖಿ ಜೀವನದ ತೊಂದರೆ| The problem with a happy life

00:06:21
Report
S1EP- 499:ಸುಖಿ ಜೀವನದ ತೊಂದರೆ The problem with a happy lifeಒಂದಾನೊಂದು ಊರಿನಲ್ಲಿ ಒಬ್ಬ ವ್ಯಾಪಾರಿ ಇದ್ದ . ಆತನಿಗೆ ಎರಡು ಗಂಡುಮಕ್ಕಳು. ಬಾಲ್ಯದಿಂದ ಮಕ್ಕಳಿಗೆ ಆತ ಸುಖಿ ಜೀವನ ನೀಡಿದ್ದ . ಅದೇ ಅವನಿಗೆ ಮುಂದೆ ತೊಂದರೆಯಾಯಿತು. ಅದೇನದು ಎಂಬ ಸುಂದರ ಕಥೆ ಕೇಳಿ.... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

S1EP- 499:ಸುಖಿ ಜೀವನದ ತೊಂದರೆ| The problem with a happy life

View more comments
View All Notifications